ಬೌದ್ಧ ವಿಜ್ಞಾನವಾದದ ಪ್ರಕಾರ ಪರಮಸತ್ ನಿಜವಾಗಿ ಜ್ಞಾನರೂಪವೇ. ಅದಕ್ಕೆ ಹೊರತಾದದ್ದು ಇದೆ ಎಂಬುದು ಮಿಥ್ಯಾ ಭಾವನೆ. ಎಲ್ಲಕ್ಕೂ ಆಧಾರವಾದ ಪರಮಜ್ಞಾನಚೈತನ್ಯವನ್ನು ವಿಜ್ಞಾನವಾದಿಗಳು ಈ ಹೆಸರಿನಿಂದ ಕರೆದಿದ್ದಾರೆ. 

ವರ್ಗ: ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ